ಈದ್ಗಾ ಮೈದಾನದ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆಯುತ್ತಿದೆ. ಬಿಬಿಎಂಪಿಗೆ ಸಮಸ್ಯೆ ಬಗೆಹರಿಕೆಗೆ ಡೆಡ್‍ಲೈನ್ ನೀಡಿದ ಬಳಿಕ ಈಗ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಯಿಂದ ನಮ್ಮ ಹಕ್ಕು ನಮ್ಮ ಮೈದಾನ ಎಂದು ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. <br /><br />#publictv #laharivelu #idgahmaidan <br />